ಟಗರು ಸಿನಿಮಾ ನೋಡೋಕು ಮುಂಚೆ ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಸಂಗತಿಗಳು | Oneindia Kannada

2018-02-22 10

ಫೆಬ್ರವರಿ 23 ಬಂದೇ ಬಿಡ್ತು. ಟಗರು ಚಿತ್ರವನ್ನ ಫಸ್ಟ್ ಡೇ ಫಸ್ಟ್ ಶೋ ನೋಡಲೇಬೇಕು ಅಂತ ಬೆಳಿಗ್ಗೆ 5 ಅಥವಾ 6 ಗಂಟೆಗೆ ಟಿಕೆಟ್ ಬುಕ್ ಮಾಡಿ ಕಾದು ಕುಂತಿದ್ದಾರೆ. ಟಗರು ಸಿನಿಮಾ ನೋಡೋಕು ಮುಂಚೆ ನೀವು ಕೆಲವೊಂದು ಸಂಗತಿಗಳನ್ನ ತಿಳಿದುಕೊಳ್ಳಲೇಬೇಕು.

Finally Century Star shivarajkumar starrer tagaru movie is being released on february 23rd all over karnataka. The movie is directed by Duniya soori and dhananjay, vasishta simha also played important role in movie.

Videos similaires